ವಿವಿಧ ಠೇವುಗಳ ಮೇಲಿನ ಬಡ್ಡಿದರ /Interest rates on different deposits
ಕ್ರಮಸಂಖ್ಯೆTypes of Depositಬಡ್ಡಿದರ (ಶೇಕಡಾವಾರು)
Rate of Interest
 ಉಳಿತಾಯಖಾತೆ/Savings account
 ಮುದ್ದತಿಠೇವು / Fixed Deposits
 3 ತಿಂಗಳಿಂದ 1 ವರ್ಷದ ಠೇವುಗಳಿಗೆ / 3 months to 1 year deposits8%
 1 ವರ್ಷದ ಮೇಲ್ಪಟ್ಟ ಠೇವುಗಳಿಗೆ / Deposits over 1 year10%
 3 ವರ್ಷದ ಮೇಲ್ಪಟ್ಟ ಠೇವುಗಳಿಗೆ / Deposits over 3 year11%
 ಕ್ಯಾಶ್‌ ಸರ್ಟಿಫಿಕೇಟ್ / Cash Certificate
  1)  6 ವರ್ಷ 6 ತಿಂಗಳು (78 ತಿಂಗಳಿಗೆ) ದ್ವಿಗುಣ / Double in 6 years and 6 months ( 78 months )
 ವಿಶೇಷ ಕೊಡುಗೆ 2) ರೂ 10,00,000/- ಮೇಲ್ಪಟ್ಟ ಠೇವುಗಳಿಗೆ 72  ತಿಂಗಳಿಗೆ ಹಣ ದ್ವಿಗುಣ / Special giveaway – For deposits over 10,00,000 /- money will be doubled in 72 months 
 ಪಿಗ್ಮಿ ಠೇವು / Pigmy deposit4%
 ರಿಕರಿಂಗ್‌ ಠೇವು / Recurring deposit
 ರೂ.500/- ರಿಂದ 5,000/ From 500 to 5000                                1 ವರ್ಷದ ಅವಧಿಗೆ / For 1 year term9%
 ರೂ.500/- ರಿಂದ 5,000/From 500 to 5000                                2 ವರ್ಷದ ಅವಧಿಗೆ/For two year term10%
 ರೂ.5000/- ರಿಂದ 20,000/From 5000 to 20,000                         3  ವರ್ಷದ ಅವಧಿಗೆ /For two year term11%
 ರೂ. 20,000 /- ರಿಂದ 50,000 5  ವರ್ಷದ ಅವಧಿಗೆ / From 20,000 to 50,00012%
 ಮಕ್ಕಳ ಭವಿಷ್ಯನಿಧಿ ಯೋಜನೆ  
 ರೂ. 1000ದಿಂದ 50,000                               5 ವರ್ಷದ ಅವಧಿಗೆ11%
 ರೂ. 5000ದಿಂದ 50,000                           10 ವರ್ಷದ ಅವಧಿಗೆ12%
 ಮಕ್ಕಳ ಶಿಕ್ಷಣನಿಧಿ ಯೋಜನೆ 
 ಪ್ರತಿ ತಿಂಗಳು ರೂ. 5000/-  ತೊಡಗಿಸಿ 120 ತಿಂಗಳುಗಳ ನಂತರ ಪಡೆಯಿರಿ 9,63,000/-
 ಮಕ್ಕಳ ಕಲ್ಯಾಣನಿಧಿ ಯೋಜನೆ 
 ಪ್ರತಿ ತಿಂಗಳು ರೂ 1000/- ತೊಡಗಿಸಿ 180 ತಿಂಗಳುಗಳ ನಂತರ ಪಡೆಯಿರಿ 3,15,750/-
 ಹಿರಿಯ ನಾಗರಿಕರಿಗೆ ವಿಶೇಷ ವರಮಾನ ಯೋಜನೆ (ಪೆನ್ಷನ್‌ ಸ್ಕೀಮ್) 
 ರೂ 1,20,000/-ಠೇವಣಿಗೆ ರೂ. 1,000/-  ಪ್ರತಿ ತಿಂಗಳು ಬಡ್ಡಿ ಪಡೆಯಿರಿ10%
 ಠೇವಣಿ ಮೊತ್ತ ಅವಧಿ ಬಡ್ಡಿ ಪ್ರತಿ ತಿಂಗಳು ಅವಧಿಯ ಕೊನೆಯ ಕಂತಿನ ಜೊತೆ ಹೆಚ್ಚುವರಿ ಲಾಭಾಂಶ 10,00,000; 1 ವರ್ಷ 8750 ಪ್ರತಿ ತಿಂಗಳು 5,000 20,00,000; 2 ವರ್ಷ 17500 ಪ್ರತಿ ತಿಂಗಳು 9,000; 30,00,000 3 ವರ್ಷ 26250 ಪ್ರತಿತಿಂಗಳು 15,000; 50,00,000 5 ವರ್ಷ 43750 ಪ್ರತಿತಿಂಗಳು 50,000 
 ಗೋದಾವರಿ ಭವಿಷ್ಯನಿಧಿ ಯೋಜನೆ 
 ರೂ 10,000 /- ತೊಡಗಿಸಿ ಮತ್ತು 120 ತಿಂಗಳ ನಂತರ ರೂ 26,000 /- ಪಡೆಯಿರಿ (ಈ ಠೇವಣಿಯನ್ನು ರೂ 1,00,000 /- ಮತ್ತು ಗುಣಕಗಳಲ್ಲಿ ಸಹ ವಿನಿಯೋಗಿಸಬಹುದು.) 
*ವಿ.ಸೂ.:
ವಿಶೇಷ ಮೀಸಲಾತಿ ಬಡ್ಡಿದರ1 ವರ್ಷ ಮೇಲ್ಪಟ್ಟ ಠೇವಣಿ (ಪಿಗ್ಮಿಠೇವು ಹೊರತುಪಡಿಸಿ) ಗಳಿಗೆ ಶೇ. 0.5 ಅಧಿಕ ಬಡ್ಡಿ ನೀಡಲಾಗುವುದು. (ವಿಧವೆಯರಿಗೆ, ಅಂಗವಿಕಲರಿಗೆ, ಸೈನಿಕರಿಗೆ, ನಿವೃತ್ತ ಸೈನಿಕರಿಗೆ, ದೇಶಸೇವೆಯಲ್ಲಿ ಹುತಾತ್ಮರಾದ ಸೈನಿಕ ಕುಟುಂಬದವರಿಗೆ, ಪೊಲೀಸರಿಗೆ, ನಿವೃತ್ತ ಪೊಲೀಸರಿಗೆ * (ಸೂಕ್ತ ದಾಖಲಾತಿಗಳನ್ನು ಒದಗಿಸತಕ್ಕದ್ದು)
 *ಷರತ್ತುಗಳು ಅನ್ವಯಿಸುತ್ತವೆ. / Conditions apply

ವಿಚಾರಣೆ ಅರ್ಜಿ / Inquiry Form