ಉಳುವರೆ ನಿರಾಶ್ರಿತರಿಗೆ ನೆರವು

ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಮಳೆಯಾಗುತ್ತಿದ್ದು ಹಲವೆಡೆ ನೆರೆಹಾವಳಿಗೆ ಅನೇಕ ಗ್ರಾಮಗಳ ಮನೆಗಳು ಜಲಾವೃತವಾಗಿವೆ ಈ ಒಂದು ಸಂದರ್ಭದಲ್ಲಿ ಉಳುವರೇ ಗ್ರಾಮದಲ್ಲಿ ಗುಡ್ಡ ಕುಸಿತದ ಪರಿಣಾಮವಾಗಿ ಪ್ರವಾಹ ಬಂದಿದ್ದು, ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರವನ್ನು ತೆರೆಯಲಾಗಿದೆ, ಅದರಲ್ಲಿರುವ ನಿರಾಶ್ರಿತರಿಗೆ ನಮ್ಮ ಗೋದಾವರಿ ಸಂಸ್ಥೆಯಿಂದ ಮಕ್ಕಳಿಗೆ ತಿಂಡಿ ತಿನಿಸು, ಆಟಿಕೆ ಸಾಮಾನುಗಳು ಹಾಗೂ ಕುಟುಂಬಳಿಗೆ ದಿನ ನಿತ್ಯ ಉಪಯುಕ್ತ ಇರುವ ಪರಿಕರಗಳ ಕಿಟ್ ನ್ನು ನೀಡುವುದರ ಮೂಲಕ ನಿರಾಶ್ರಿತರಿಗೆ ನೆರವು ನೀಡಲಾಯಿತು .

ದಿಲ್ಲಿ ಚಲೋ

ದಿಲ್ಲಿಯ I C A R ಪೂಸಾದಲ್ಲಿ ನಡೆದ ರಾಷ್ಟ್ರೀಯ ಕ್ರೆಡಿಟ್‌ ಸೆಲ್ನ ಅಧಿವೇಶನದಲ್ಲಿ ಪಾಲ್ಗೋಂಡ ಕ್ಷಣ